
ಹೊಸಾ ಹಾಡುಗಳು!! Prakavi’s Zone :: ಪ್ರकविಯ zone ನಲ್ಲಿ!
ನೆನಪುಗಳು.. (೨೦೦೩)
ನೆನಪುಗಳು.. ಸವಿ ನೆನಪುಗಳು
ಬಂದಾಗ ಬೇಸರವಾಗುವುದು..
»ಪೂರ್ತಿ ಓದಿ..
ನಾಳೆ v1.0 (ಹುಡುಗನ ನಾಳೆ) (೨೦೦೩)
ನಾಳೆಯೆಂಬುದು ಕರ್ಣಾನಂದಕರ ನನಗೆ
ಆದರೆ, ಕರ್ಣಕಠೋರ ಅಮ್ಮನಿಗೆ!..
»ಪೂರ್ತಿ ಓದಿ..
ನಾಳೆ v1.1 (ಗಂಡನ ನಾಳೆ) (೨೦೦೩)
ನಾಳೆಯೆಂಬುದು ಕರ್ಣಾನಂದಕರ ನನಗೆ
ಆದರೆ, ಕರ್ಣಕಠೋರ ಮಡದಿಗೆ!..
»ಪೂರ್ತಿ ಓದಿ..



ಹೊಸತು!! ಕನ್ನಡ ಕವನಗಳು
ಈಗ pradeepzone ಕನ್ನಡದಲ್ಲಿ, ಕನ್ನಡ ಕವನಗಳ ಸುರಿಮಳೆ!!
ಪ್ರಸ್ತುತಪಡಿಸುತ್ತಿದ್ದೇವೆ, ಕಲ್ಲರೆ ಮಹೇಶರ ಕವನಗಳನ್ನು..
ಕಲ್ಲರೆ ಮಹೇಶರ ಕವನಗಳು
»
::ಊಟ::
ಕಣ್ಣ ಮುಂದಿನ ಕುರುಚಲು
ಬೆಟ್ಟದ ಸೊಪ್ಪು-ಸದೆಗಳ
ನಡುವೆ ಕುರಿ ಮಂದೆಯ
ಹಬ್ಬದೂಟ
ಕಂಬಳಿ ಕುರಬರ ಹುಡುಗನ
ಬೆತ್ತದ ಜೊತೆಗೊಂದು -
ಕರಿ ನಾಯಿ ಮರಿ
ಕಣ್ಣಲ್ಲಿ ಮಾಂಸದ ಆಸೆ........
.....[ಪೂರ್ಣ ಕವನವನ್ನು ಓದಿರಿ]

ಪ್ರಿಯ ಕನ್ನಡಿಗರೇ!! ಈಗ ಪ್ರಸ್ತುತವಿದೆ Pradeepzone ಕನ್ನಡ:: ಕನ್ನಡ ಲೇಖನಗಳು, ವ್ಯಂಗ್ಯಭರಿತ ಹಾಸ್ಯ ಚಟಾಕಿಗಳು, ಹಾಗೂ ಇನ್ನೂ ಹೆಚ್ಚಿಗೆ

ನಮಸ್ಕಾರ "ಕನ್ನಡಿಗರೇ"!! (ಅಥವಾ ಕಂಗ್ಲೀಷ್ ಬಾಂಧವರೇ!).. ಎಷ್ಟು ಸಲ ಅನ್ನಕ್ಕೆ rice ಅಂದಿದ್ದೀರಿ? ಊಟಕ್ಕೆ meals ಅಂದಿದ್ದೀರಿ? ಮನೆಗೆ home ಅಂದಿದ್ದೀರಿ? ಅಮ್ಮನಿಗ mummy, ಅಪ್ಪನಿಗೆ daddy ಅಂದಿದ್ದೀರಿ? ಎಷ್ಟು ಬಾರಿ ಕನ್ನಡದ ಅಂದವನ್ನು ಈ ರೀತಿ ಕೆಡಿಸಿದ್ದೀರಿ?? ತಿಳಿದೋ-ತಿಳಿಯದೋ ಕನ್ನಡದ ಇಂಪನ್ನು ಮೂಲೆಗುಂಪನ್ನಾಗಿ ಮಾಡಿದ್ದೀರಿ??
ಕನ್ನಡದ ಬೆಳವಣಿಗೆ(evolution)::
ಪುರಾತನ ಕಾಲ :: ಹಳೆಗನ್ನಡ
ಮಧ್ಯಮ ಕಾಲ :: ಹೊಸಗನ್ನಡ
ಈಗಿನ ಕಾಲ :: ಹಾಳುಗನ್ನಡ (ಇದರ ಒಂದು ರೂಪ ("version"), ಕಂಗ್ಲಿಷ್("kanglish")
........ » ಪೂರ್ಣ ಲೇಖನ ಓದಿರಿ
:: ಇದೇ ಲೇಖನದಲ್ಲಿ »»
»ನಿಮ್ಮ ಭಾಷಾ ಕಲಬೆರಕೆಯನ್ನು ಅಳೆಯುವ ಸೂತ್ರ!
::ಭಾಷಾ ಕಲಬೆರಕೆ ಅಳೆಯುವ ಸೂತ್ರ::
ಪ್ರತಿ ವಾಕ್ಯದ ಭಾಷಾ ಕಲಬೆರಕೆ = (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳು)
ಶೇಕಡಾವಾರು ಪ್ರತಿ ವಾಕ್ಯದ ಭಾಷಾ ಕಲಬೆರಕೆ
= [ (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳು) ] X 100 %
.... » ಪೂರ್ಣ ಲೇಖನ ಓದಿರಿ
ಲೇಖಕರು: ಪ್ರದೀಪ್
ಹೊಚ್ಚ ಹೊಸತು!!»ಹಾಸ್ಯ ವಲಯ » ಕನ್ನಡ jokes section
»ಕೊನೆಗೂ, ನಕ್ಕು, ನಲಿಸಲು ಬಂದಿವೆ, ನೂರಾರು ಹಾಸ್ಯ ಚಟಾಕಿಗಳು!!
ಹಾಗೂ, ಬೂಬಣ್ಣನ ರಗಳೆಗಳು!!
»»
ಮಗ: ಹೋದ ವರ್ಷ ಅಮ್ಮನ ಹೊಟ್ಟೆ ದೊಡ್ಡದಾದ ಮತ್ತೆ ನನ್ನ ತಂಗಿ ಹುಟ್ಟಿದಳು. ಅಲ್ವಾ?
ಅಪ್ಪ: ಹೌದು ಮರೀ.. ಅದಕ್ಕೇನೀಗ?
ಮಗ: ಹಾಗಾದ್ರೆ ಈ ಬಾರಿ ನಿನ್ನ ಹೊಟ್ಟೆ ದೊಡ್ಡದಾಗಿದೆಯಲ್ಲಾ, ತಮ್ಮ ಹುಟ್ತಾನ?
»»
ಅಧ್ಯಾಪಕಿ: ಭೋಲೂ, ನಿನ್ನ ನಮ್ಮ ಮನೆಯ ಸಾಕುಪ್ರಾಣಿಯ ಪ್ರಬಂಧ ನಿನ್ನ ಅಣ್ಣನ ಪ್ರಬನ್ಧದ ಹಾಗೆಯೆ ಇದೆಯಲ್ಲಾ! ಅವನ ಪ್ರಬಂಧ ಕಾಪಿ ಹೊಡೆದಿರುವಿಯಾ?..
ಭೋಲು: ಇಲ್ಲಾ ಟೀಚರ್! ನಮ್ಮನೇಲಿರೋದು ಒಂದೇ ನಾಯಿ.. ಅದಕ್ಕೆ...
»»
ಅವನು: ತನ್ನ ಹೆಂಡ್ತಿಯನ್ನು ನದಿಗೆ ಎಸೆದ ಗಂಡನ ಬಗ್ಗೆ ಗೊತ್ತಿದೆಯಾ?
ಇವನು: ಇಲ್ಲಾ! ಏನಾಯ್ತು??
ಅವನು: ಅವನನ್ನು ಈಗ ಪ್ರಾಣಿ ದಯಾ ಸಂಘದವರು ನದಿಯಲ್ಲಿದ್ದ ಮೊಸಳೆಗಳ ಮೇಲೆ ಕ್ರೌರ್ಯ ಎಸಗಿದ್ದಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ...
»»
ಸಂತ: ದೇವರೆಲ್ಲಿರುವನು?....
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, "ಓ ದೇವರೇ! ನೀನಿನ್ನೂ ಇಲ್ಲಿದ್ದೀಯಾ.."
»»
ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ. ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..
ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..
ಇನ್ನೂ ಹೆಚ್ಚಿಗೆ ನಗಲು, ಹೊಸಾ ಹಾಸ್ಯ ವಲಯಕ್ಕೆ
»ಈಗಲೇ ಭೇಟಿ ನೀಡಿ!!

With the NEW Pradeepzone Toolbar.....
:: Get The Best of Our Site, Our freshest content delivered directly to your browser, no matter where you are on the Web. Also, Hand-picked Links, Google®-Powered Search Box, Alerts to Your Desktop, News, Radio, Chat & much much more!!
And, its totally FREE!!
Yes! Now Presenting the all
Pradeepzone Toolbar!!
Loaded with Features,
with the new pradeepzone toolbar,
you get,
The Best of Our Site
Get our freshest content delivered directly to your browser,
no matter where you are on the Web.
Hand-picked Links
Check out all of our favorite places on the Web.
Google-Powered Search Box
Search the Web, our site, and other useful engines.
Alerts to Your Desktop
Receive our most important news and announcements instantly.
Cool Add-On s
Lot of cool gadgets you can add on!
Also,
Internet Radio, News Feeds, Chat, & much much More..!!
So, what are you waiting for? Have a Look at the features and
DOWNLOAD NOW!!

NEW game:: ALPHABET JUNGLE
Spell your way out of the boiling pot in this fun word game.
An all New n Cool Word Game on Gamezone. Check it out Now!!
:: PLAY NOW!! :: GO TO GAMEZONE
> Why is the World spinning around?
> Why do dogs bite?
> Why is the sky blue?
> What can we do to avoid potholes in the road?
> When will we achieve World Peace?
> Why is sugar so sweet?

● We all look for happiness, but without knowing where to find it: like drunkards who look for their house, knowing dimly that they have one.
- Voltaire
● A man is great by deeds, not by birth.
- Chanakya (also known as Kautilya or Vishnugupta)
● A person should not be too honest. Just as straight trees are chopped-down first, honest people are taken advantage of first.
- Chanakya (also known as Kautilya or Vishnugupta)